ದಿನಾಂಕ 21-06-2024 ನೇ ಶುಕ್ರವಾರ ಶ್ರೀದೇವಿ ವಿದ್ಯಾಕೇಂದ್ರದ ನಮೋಭಾರತಿ ಸಭಾಂಗಣದಲ್ಲಿ “ ವಿಶ್ವ ಯೋಗ ದಿನವನ್ನು ಆಚರಿಸಲಾಯಿತು. ದೀಪ ಬೆಳಗಿಸಿ ಕಾರ್ಯಕ್ರಮವನ್ನು ಆರಂಭಿಸಲಾಯಿತು. ಬಳಿಕ ಸರಸ್ವತಿ ವಂದನೆ , ವಿದ್ಯಾರ್ಥಿಗಳಿಂದ ಯೋಗ ಪ್ರಾರ್ಥನೆ , ಯೋಗ ಗೀತೆ ಹಾಗೂ ಯೋಗ ನೃತ್ಯಗಳ...
...
*ತಾಲೂಕು* *ಮಟ್ಟದ* *ಕ್ರೀಡಾಕೂಟ* ವಿಜೇತ ವಿದ್ಯಾರ್ಥಿಗಳು *ಹರ್ಪಿತಾ* 8 ನೇ 600ಮೀ ಓಟ ಪ್ರಥಮ ಲಾಂಗ್ ಜಂಪ್ ಪ್ರಥಮ *ಸಾತ್ವಿಕ್* 10 ನೇ 5 ಕಿಮೀ ನಡಿಗೆ ಪ್ರಥಮ *ಚಿತ್ರಶ್ರೀ* 10ನೇ 3 ಕಿಮೀ ನಡಿಗೆ ಪ್ರಥಮ *ಲಿಖಿತ್* 8ನೇ 600...