Labs

ಆಧುನಿಕತೆಯೊಂದಿಗೆ ಮುನ್ನುಗ್ಗುತ್ತಿರುವ ಈ ಯುಗದಲ್ಲಿ ಆಧುನಿಕ ಶಿಕ್ಷಣದ ಅತ್ಯಗತ್ಯತೆಯನ್ನು ಮನಗಂಡು ಶ್ರೀವಿದ್ಯಾಕೇಂದ್ರದಲ್ಲಿ 5ನೇ ತರಗತಿಯಿಂದ 10ನೇ ತರಗತಿಯವರೆಗಿನ ವಿದ್ಯಾರ್ಥಿಗಳಿಗೆ ಗಣಕ ಶಿಕ್ಷಣವನ್ನು ನೀಡಲಾಗುತ್ತಿದೆ. ಅಲ್ಲದೇ 5 ಕಂಪ್ಯೂಟರ್­ಗಳನ್ನು ಒಳಗೊಂಡ ಉತ್ತಮ ಸ್ಥಿತಿಯ ಕಂಪ್ಯೂಟರ್ ಕೊಠಡಿ ಶಿಕ್ಷಣಕ್ಕೆ ಯೋಗ್ಯವಾಗಿದೆ. ರಸಾಯನಶಾಸ್ತ್ರ, ಭೌತಶಾಸ್ತ್ರ, ಜೀವಶಾಸ್ತ್ರಕ್ಕೆ ಸಂಬಂಧಿಸಿದ ಪ್ರಯೋಗ ಉಪಕರಣಗಳೂ ಇವೆ.

In current speed of modern age, considering the importance of modern education the computer education is encouraged from 5th standard to 10th standard. The computer lab with 5 computers is cd to latomfortable for the basic computer education. Instruments related to Chemistry, Physics, Biology subjects also available.