Shridevi Mahila Mandala

1986 ರಲ್ಲಿ ಆರಂಭವಾಗಿ ವಿದ್ಯಾಕೇಂದ್ರದ ಧ್ಯೇಯೋದ್ದೇಶಗಳಿಗೆ ಸಹಕರಿಸುತ್ತಿದೆ. ಮಂಡಳಿಯ ಕಾರ್ಯಚಟುವಟಿಕೆಗಳಾಗಿ ವರಮಹಾಲಕ್ಷ್ಮೀಪೂಜೆ, ದೀಪಪೂಜನ, ಆಟಿಕೂಟ ಇತ್ಯಾದಿಗಳನ್ನು ನಡೆಸಿಕೊಂಡು ಬರಲಾಗುತ್ತಿದೆ.  ಶ್ರೀಮತಿ ಗಂಗಮ್ಮ (ಸಂಚಾಲಕಿ) ಶ್ರೀಮತಿ ಯಮುನಾಗೌಡ (ಅಧ್ಯಕ್ಷರು) ಶ್ರೀಮತಿ ಕಾವೇರಿ (ಕಾರ್ಯದರ್ಶಿ) ಶ್ರೀಮತಿ ರಜನಿ ಕೋಶಾಧಿಕಾರಿಯಾಗಿ ಕಾರ್ಯಗಳ ಉಸ್ತುವಾರಿಯನ್ನು ವಹಿಸಿದ್ದಾರೆ.