Shridevi Primary School

ಗಿಡವಾಗಿ ಬಗ್ಗದ್ದು ಮರವಾಗಿ ಬಗ್ಗೀತೇ?” ಎನ್ನುವಂತೆ ಉತ್ತಮ ಸಂಸ್ಕಾರ ಎಳವೆಯಿಂದಲೇ ಬಂದರೆ ಉತ್ತಮ ಎಂದು 2005 ರಲ್ಲಿ ಶ್ರೀದೇವೀ ಪ್ರಾಥಮಿಕ ಶಾಲೆಯ ಆರಂಭವಾಯಿತು. ಸರಿಸುಮಾರು 220 ರ ಸಂಖ್ಯೆಯಲ್ಲಿ ವಿದ್ಯಾರ್ಥಿಗಳು ಇಲ್ಲಿ ಶಿಕ್ಷಣ ಪಡೆಯುತ್ತಿದ್ದಾರೆ.

As per a Kannada saying “if cant be bent when it is young plant, how can be when it is big tree?” , with the ambition of providing disciplined culture from young age itself, “Shridevi Primary School” was started in 2005.