Midday Meals

ಸ್ವಲ್ಪ ಹಿಂದುಳಿದ ಪ್ರದೇಶವಾದ ಇಲ್ಲಿನ ವಿದ್ಯಾರ್ಥಿಗಳಿಗೆ ಮೂಲಸೌಕರ್ಯಗಳ ಕೊರತೆ ಇದ್ದು ’ಹಸಿದ ಹೊಟ್ಟೆಗೆ ವಿದ್ಯೆ ಹತ್ತದು’ ಎಂಬುದನ್ನು ಮನಗಂಡು –ಶ್ರೀದೇವೀ ವಿದ್ಯಾಕೇಂದ್ರದಲ್ಲಿ ಉಚಿತ ಭೋಜನ ಕಲ್ಪಿಸಲಾಗಿದೆ. ಪ್ರೌಢಶಾಲೆಗೆ ಕರ್ನಾಟಕ ಸರ್ಕಾರದ ’ಅನ್ನದಾಸೋಹ’ದ ಬೆಂಬಲವಿದೆ.

Being in the interior place of village there is a challenge of basic amenities including food. Considering this the free meal facility is being provided to the students of Shridevi Vidya Kendra. The high school student’s ‘meals’ is supported by state governments ‘Anna dasoha’.