Shridevi Anganavadi

ಎಳವೆಯಿಂದಲೇ ಸಂಸ್ಕಾರಯುತ ಶಿಕ್ಷಣಕ್ಕಾಗಿ ಶ್ರೀದೇವೀ ಅಂಗನವಾಡಿಯ ಆರಂಭವಾಯಿತು. ಸರಾಸರಿ ಸುಮಾರು 20 ಸಂಖ್ಯೆಯಲ್ಲಿ ಮಕ್ಕಳು ಇಲ್ಲಿ ಸಂಸ್ಕಾರ ಪಡೆಯುತ್ತಿದ್ದಾರೆ. ಉತ್ತಮ ಪರಿಚಾರಿಕೆ ಮತ್ತು ಉತ್ತಮ ಮೇಲ್ವಿಚಾರಣೆಯೊಂದಿಗೆ ಮಕ್ಕಳನ್ನು ಗಮನಿಸಲಾಗುತ್ತದೆ.