Shridevi Yuva Vrinda

ಶ್ರೀವಿದ್ಯಾಕೇಂದ್ರದ ಹಿರಿಯ ವಿದ್ಯಾರ್ಥಿಗಳೇ ಇದರ ಸದಸ್ಯರು ಹಾಗೂ ಪದಾಧಿಕಾರಿಗಳು. ಸಮಾಜಮುಖಿ ಕಾರ್ಯಗಳಾದ ರಕ್ತದಾನ ಶಿಬಿರ, ಉದ್ಯೋಗ ತರಬೇತಿ, ಸಾರ್ವಜನಿಕ ಕ್ರೀಡೋತ್ಸವ, ಶ್ರೀಶಾರದೋತ್ಸವ ಮೊದಲಾದವುಗಳನ್ನು ನಡೆಸಿಕೊಂಡು ಬರಲಾಗುತ್ತಿದೆ.