ತಾಲೂಕು ಮಟ್ಟದ ಕ್ರೀಡಾಕೂಟದಲ್ಲಿ ವಿಜೇತರಾದ ವಿದ್ಯಾಕೇಂದ್ರದ ವಿದ್ಯಾರ್ಥಿಗಳು ಜಿಲ್ಲಾ ಮಟ್ಟಕ್ಕೆ ಆಯ್ಕೆ

*ತಾಲೂಕು* *ಮಟ್ಟದ* *ಕ್ರೀಡಾಕೂಟ*
ವಿಜೇತ ವಿದ್ಯಾರ್ಥಿಗಳು
*ಹರ್ಪಿತಾ* 8 ನೇ
600ಮೀ ಓಟ ಪ್ರಥಮ
ಲಾಂಗ್ ಜಂಪ್ ಪ್ರಥಮ
*ಸಾತ್ವಿಕ್* 10 ನೇ
5 ಕಿಮೀ ನಡಿಗೆ ಪ್ರಥಮ
*ಚಿತ್ರಶ್ರೀ* 10ನೇ
3 ಕಿಮೀ ನಡಿಗೆ ಪ್ರಥಮ
*ಲಿಖಿತ್* 8ನೇ
600 ಮೀ ಓಟ ತೃತೀಯ
400 ಮೀ ಓಟ ತೃತೀಯ