ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಬಹುಮಾನ ಕೊಡುವ ದಾನಿಗಳ ವಿವರ
ಹತ್ತನೆ ತರಗತಿಯ ವಿದ್ಯಾರ್ಥಿಗಳಿಗೆ ವಾರ್ಷಿಕ ಪರೀಕ್ಷೆಯಲ್ಲಿ ಪಡೆದ ಅಂಕಕ್ಕನುಗುಣವಾಗಿ
⭕ ದಿ|| ಸಿ.ಎಸ್.ಶಾರದಾ, ಸುದರ್ಶನ, ಮಲೆತ್ತಡ್ಕ ಇವರ ಸ್ಮಾರಕ ಸ್ಥಿರ ನಿಧಿ ರೂ.1000/-ದ ವಾರ್ಷಿಕ ಬಡ್ಡಿ-ಪ್ರಥಮ ಸ್ಥಾನ ಪಡೆದ ವಿದ್ಯಾರ್ಥಿ/ನಿಗೆ.
⭕ ದಿ|| ಚಕ್ರಕೋಡಿ ಶಂಭು ಶಾಸ್ತ್ರಿಗಳ ಸ್ಮರಣಾರ್ಥ ಶ್ರೀ ಸಿ.ಐ.ಶಾಸ್ತ್ರಿ, ಪನ್‌ವೆಲ್, ಮಹಾರಾಷ್ಟ್ರ ಇವರಿಂದ ರೂ. 1,00,00/-ದ ಸ್ಥಿರ ನಿಧಿಯ ವಾರ್ಷಿಕ ಬಡ್ಡಿ- ಪ್ರಥಮ ಸ್ಥಾನ ಪಡೆದ ವಿದ್ಯಾರ್ಥಿ/ನಿಗೆ ಮತ್ತು ಇತರ ಚಟುವಟಿಕೆಗಳಿಗೆ.
⭕ ದಿ. ಕುಮಾರಿ ಲಕ್ಷ್ಮೀ ಸ್ಮರಣಾರ್ಥ ದೇರಣಮೂಲೆ ಡಾ ಟಿ.ಆರ್. ಶರ್ಮಾ ಮತ್ತು ಅವರ ಧರ್ಮಪತ್ನಿ ಇವರ ರೂ.1000/-ದ ಸ್ಥಿರ ನಿಧಿಯ ವಾರ್ಷಿಕ ಬಡ್ಡಿ-ಪ್ರತಿ ಪಠ್ಯ ವಿಷಯದಲ್ಲಿ ಹೆಚ್ಚು ಅಂಕಗಳಿಸಿದವರಿಗೆ.
⭕ ಪುಣಚ ಸೇವಾ ಸಹಕಾರಿ ಸಂಘ, ಪುಣಚ ಇವರಿಂದ ರೂ. 300/- ರ ರೈತರ ಪ್ರಗತಿ ನಿಧಿ ಪ್ರಮಾಣ ಪತ್ರ- ಪ್ರಥಮ ಸ್ಥಾ ಪಡೆದ ವಿದ್ಯಾರ್ಥಿ/ನಿಗೆ.
⭕ ದಿ ನೀರ್ಕಜೆ ಕೃಷ್ಣಭಟ್, ದಿವಾಣ ಇವರ ಸ್ಮರಣಾರ್ಥ ಮಕ್ಕಳಿಂದ ರೂ. 1000/-ದ ಸ್ಥಿರ ನಿಧಿಯ ವಾರ್ಷಿಕ ಬಡ್ಡಿ- ದ್ವಿತೀಯ ಸ್ಥಾನ ಪಡೆದ ವಿದ್ಯಾರ್ಥಿ/ನಿಗೆ.
⭕ ದಿ. ಸಿ.ವಿ. ಗಂಗಮ್ಮ ಅವರ ಸರಣಾರ್ಥ ಇವರ ಮಗ ಶ್ರೀ ಸಿ.ಶ್ಯಾಮ ಶಾಸ್ತ್ರಿ ’ಗಂಗೋತ್ರಿ’ ಮಲೆತ್ತೆಡ್ಕ ಇವರ ಕೊಡುಗೆ ನಗದು ರೂ.500/- ಪ್ರಥಮ ಸ್ಥಾನ ಪಡೆದ ವಿದ್ಯಾರ್ಥಿ/ನಿಗೆ.
⭕ ದಿ. ಎ. ಈಶ್ವರ ಭಟ್, ಕಾನಕುಮೇರಿ, ಪುಣಚ ಇವರ ರೂ. 1000/-ದ ಸ್ಥಿರ ನಿಧಿಯ ವಾರ್ಷಿಕ ಬಡ್ಡಿ- ಪ್ರಥಮ ಸ್ಥಾನ ಪಡೆದ ವಿದ್ಯಾರ್ಥಿ/ನಿಗೆ.
⭕ ದಿ.ತಿಮ್ಮಣ್ಣ ನಾಯಕ್ ಮತ್ತು ದಿ.ಸರಸ್ವತಿ ಅಮ್ಮ ಸ್ಮರಣಾರ್ಥ ಅವರ ಮಗ, ಆಜೇರು ಶ್ರೀಧರ ನಾಯಕ್, ನಿವೃತ ಮುಖ್ಯ ಗುರುಗಳು ಮತ್ತು ಮಕ್ಕಳಿಂದ ರೂ. 1005/- ಸ್ಥಿರ ನಿಧಿಯ ವಾರ್ಷಿಕ ಬಡ್ಡಿ-/- ಪ್ರಥಮ ಸ್ಥಾ ಪಡೆದ ವಿದ್ಯಾರ್ಥಿಗೆ.
⭕ ಶ್ರೀ ಭವಾನಿಶಂಕರ ಕೆ. ನಿವೃತ್ತ ಶಿಕ್ಷಕರು, ಶ್ರೀ ದೇವಿ ಪ್ರೌಢ ಶಾಲೆ ಪುಣಚ, ಇವರ ತಂದೆ ಶ್ರೀ ಸತ್ಯವಿಜಯರಾವ್, ಕೇದಗೆ ಇವರ ಸ್ಮರಣಾರ್ಥ ರೂ.20,000/-ದ ಸ್ಥಿರ ನಿಧಿಯ ವಾರ್ಷಿಕ ಬಡ್ಡಿ, SSLCಯಲ್ಲಿ ಆಂಗ್ಲಭಾಷೆಯಲ್ಲಿ ಪ್ರಥಮ ಸ್ಥಾನ ಪಡೆದ ವಿದ್ಯಾರ್ಥಿ/ನಿಗೆ.
ಒಂಬತ್ತನೇ ತರಗತಿಯ ವಿದ್ಯಾರ್ಥಿಗಳಿಗೆ ವಾರ್ಷಿಕ ಪರೀಕ್ಷೆಯಲ್ಲಿ ಪಡೆದ ಅಂಕಕ್ಕನುಗುಣವಾಗಿ:
⭕ ದಿ| ವರ್ಮುಡಿ ಕೃಷ್ಣ ಭಟ್ ಇವರ ಸರಣಾರ್ಥ ಇವರ ಮಕ್ಕಳಿಂದ ರೂ.1000/-ದ ಸ್ಥಿರ ನಿಧಿಯ ವಾರ್ಷಿಕ ಬಡ್ಡಿ-ಪ್ರಥಮ ಸ್ಥಾನ ಪಡೆದ ವಿದ್ಯಾರ್ಥಿ/ನಿಗೆ.
ಎಂಟನೇ ತರಗತಿಯ ವಿದ್ಯಾರ್ಥಿಗಳಿಗೆ ವಾರ್ಷಿಕ ಪರೀಕ್ಷೆಯಲ್ಲಿ ಪಡೆದ ಅಂಕಕ್ಕನುಗುಣವಾಗಿ:
⭕ ದಿ. ಗಣಪತಿ ನಾಯಕ್ , ಸಾಗು ಪುಣಚ ಇವರ ಸ್ಮರಣಾರ್ಥ ರೂ. 1101/-ರ ಸ್ಥಿರ ನಿಧಿಯ ವಾರ್ಷಿಕ ಬಡ್ಡಿ ಪ್ರಥಮ ಸ್ಥಾನ ಪಡೆದ ವಿದ್ಯಾರ್ಥಿ/ನಿಗೆ
ಪಠ್ಯೇತರ ಚಟುವಟಿಕೆಗಳಲ್ಲಿ ಬಹುಮಾನ ಪಡೆದ ವಿದ್ಯಾರ್ಥಿಗಳಿಗೆ
⭕ ಕೀರ್ತಿ ಶೇಷರಾದ ಶಾಮಜ್ಜ ಮತ್ತು ಗೌರಜ್ಜಿಯವರ ಹೆಸರಲ್ಲಿ ಅವರ ಮೊಮ್ಮಗ ಚಕ್ರಕೋಡಿ ದಿ| ಕೃಷ್ಣ ಶಾಸ್ತ್ರಿಯವರು ನೀಡಿದ ರೂ. 2000/-ದ ಸ್ಥಿರ ನಿಧಿಯ ವಾರ್ಷಿಕ ಬಡ್ಡಿ-ಕ್ರೀಡೆಗಳಲ್ಲಿ ಪ್ರಥಮ ಸ್ಥಾನ ಪಡೆದ ವಿದ್ಯಾರ್ಥಿ/ನಿಯರುಗಳಿಗೆ.
⭕ ಶ್ರೀ ಸುಬ್ರಾಯ ಭಟ್, ನೀರ್ಕಜೆ, BSc., B.T. ಇವರಿಂದ ರೂ. 1,000/-ದ ಸ್ಥಿರ ನಿಧಿಯ ವಾರ್ಷಿಕ ಬಡ್ಡಿ-ಶ್ರೀಮದ್ ಭಗವದ್ಗೀತಾ ಕಂಠಪಾಠದಲ್ಲಿ ಪ್ರಥಮ ಸ್ಥಾನ ಪಡೆದ ವಿದ್ಯಾರ್ಥಿ/ನಿಗೆ.
⭕ ದಿ| ಗಂಗಾಧರ ಭಟ್ಟ,ದೇರಣಮೂಲೆ ಇವರ ಸ್ಮರಣಾರ್ಥ ರೂ. 1,000/-ದ ಸ್ಥಿರ ನಿಧಿಯ ವಾರ್ಷಿಕ ಬಡ್ಡಿ-ಉತ್ತಮಗುಣ ನಡತೆಯ ವಿದ್ಯಾರ್ಥಿ/ನಿಗೆ.
⭕ ದಿ| ದೇವುಮೂಲೆ ಬಾಳಪ್ಪ ಗೌಡರ ಸ್ಮರಣಾರ್ಥ ಶ್ರೀಮತಿ ಮತ್ತು ಶ್ರೀ ಚನಿಯಪ್ಪ ಗೌಡರಿಂದ ರೂ. 3000/-ದ ಸ್ಥಿರ ನಿಧಿಯ ವಾರ್ಷಿಕ ಬಡ್ಡಿ-ಪಠ್ಯೇತರ ಚಟುವಟಿಕೆಗಳಿಗೆ.
⭕ ವರ್ಮುಡಿ ಗೋಪಾಲಕೃಷ್ಣ ಭಟ್ಟ,ಪತ್ನಿ ಶ್ರೀಮತಿ ವಿಲಾಸಿನಿ,’ಕಲ್ಲಾಜೆ ಫಾರ್ಮ್’ ಇವರ ರೂ. 10,000/- ದ ಸ್ಥಿರ ನಿಧಿಯ ವಾರ್ಷಿಕ ಅರ್ಧಾಂಶ ಬಡ್ಡಿ ವರ್ಧಂತ್ಯುತ್ಸವ/ಕ್ರೀಡೋತ್ಸವ/ಪ್ರತಿಭಾ ಪುರಸ್ಕಾರಕ್ಕೆ
⭕ ಕೀರ್ತಿಶೇಷರಾದ ದೇರಣಮೂಲೆ ಟಿ.ನಾರಾಯಣ ಭಟ್ಟ ಹಾಗೂ ಅವರ ಧರ್ಮಪತ್ನಿ ಗೌರಮ್ಮ ಮತ್ತು ಟಿ.ಕೃಷ್ಣಭಟ್ ಇವರುಗಳ ಸರಣಾರ್ಥ ಶ್ರೀ ಟಿ.ಆರ್.ಶರ್ಮಾರಿಂದ ರೂ. 3000/-ದ ಸ್ಥಿರ ನಿಧಿಯ ವಾರ್ಷಿಕ ಬಡ್ಡಿ-ಪಠ್ಯೇತರ ಚಟುವಟಿಕೆಗಳಿಗೆ.
⭕ ದಿ| ತಿಮ್ಮಪ್ಪಯ್ಯ ಪ್ರಭು ಇವರ ಸ್ಮರಣಾರ್ಥ ಅವರ ಮಗ ಶ್ರೀ ಜಯಂತ ಪ್ರಭು ಆಜೇರು ಇವರ ರೂ.2005/-ರ ಸ್ಥಿರ ನಿಧಿಯ ವಾರ್ಷಿಕ ಬಡ್ಡಿ-ಪಠ್ಯೇತರ ಚಟುವಟಿಕೆಗಳಿಗೆ.
⭕ ಶ್ರೀ ವೆಂಕಪ್ಪ ನಾಯ್ಕ, ಪತ್ನಿ ಶ್ರೀಮತಿ ಶಾರದಾ ಮತ್ತು ಮಕ್ಕಳು ನೀಡಿದ ರೂ. 5000/-ದ ಸ್ಥಿರ ನಿಧಿಯ ವಾರ್ಷಿಕ ಬಡ್ಡಿಯ 75%-ಉತ್ತಮ ಗುಣ ನಡತೆಯ ಬಡ ಪ್ರತಿಭಾವಂತ ಓರ್ವ ವಿದ್ಯಾರ್ಥಿಗೆ.
⭕ ನಟ್ಟಿ ದಿ| ಗೋವಿಂದ ನಾಯಕ್ ಇವರ ಸ್ಮರಣಾರ್ಥ ಶ್ರೀಮತಿ ಎಸ್. ಆರ್. ವನಿತಾ ದೇವಿ ಪುಣಚಾ ಇವರ ರೂ.10,002/-ರ ಸ್ಥಿರ ನಿಧಿಯ ವಾರ್ಷಿಕ ಬಡ್ಡಿ-ಪಠ್ಯೇತರ ಚಟುವಟಿಕೆಗಳಿಗೆ.
⭕ ಶ್ರೀ ಚಂದ್ರಶೇಖರ ನಾಯಕ್ & ಮಕ್ಕಳು, ಮುಂಬೈ ಇವರಿಂದ ರೂ. 2000/-ಸ್ಥಿರ ನಿಧಿಯ ವಾರ್ಷಿಕ ಬಡ್ಡಿ-ಪಠ್ಯೇತರ ಚಟುವಟಿಕೆಗಳಿಗೆ.
⭕ ಮಲೆತ್ತಡ್ಕ ದಿ|ಶಿವಶಂಕರ ಶಾಸ್ತ್ರಿ (ಒಪ್ಪಿಯಣ್ಣ) ಯವರ ಸ್ಮರಣಾರ್ಥ ರೂ. 21,000/-ಸ್ಥಿರನಿಧಿಯ ಬಡ್ಡಿ ಕ್ರೀಡೆಯಲ್ಲಿ ವಿಶೇಷ ಸಾಧನೆ ಗೈದ ಮಕ್ಕಳಿಗಾಗಿ, ಪತ್ನಿ ಶ್ರೀಮತಿ ದೇವಕಿ ಮತ್ತು ಮಕ್ಕಳ ಕೊಡುಗೆ.
ಇತರ ವಿಷಯಗಳಿಗೆ
⭕ ದಿ| ಸಿ.ಮರಿಯಪ್ಪ ಶಾಸ್ತ್ರಿ ಮತ್ತು ಅವರ ಧರ್ಮಪತ್ನಿ ದಿ| ಶ್ರೀಮತಿ ಸಿ.ಎಮ್. ಯಶೋದಾ ಇವರ ಸ್ಮರಣಾರ್ಥ ರೂ.30,000/- ದ ಸ್ಥಿರ ನಿಧಿಯ ವಾರ್ಷಿಕ ಬಡ್ಡಿ-ಬಡ ಪ್ರತಿಭಾವಂತ ವಿದ್ಯಾರ್ಥಿ/ನಿಯರುಗಳ ವ್ಯಾಸಂಗಕ್ಕೆ.
⭕ ನೀರ್ಕಜೆ ವಿಷ್ಣು ಭಟ್, ಪಟಿಕಲ್ಲು ಇವರಿಂದ ರೂ. 10,000/-ದ ಸ್ಥಿರ ನಿಧಿಯ ವಾರ್ಷಿಕ ಬಡ್ಡಿ-ಸಾಂಸ್ಕೃತಿಕ ಸೇವಾಕಾರ್ಯಕ್ಕೆ.
⭕ ಶ್ರೀ ಸಿ. ಹೆಚ್. ಸುಬ್ಬಣ್ಣ ಶಾಸ್ತ್ರಿ, ಮಣಿಲ Xerox ಪುತ್ತೂರು ಇವರ ರೂ. 10,000/-ದ ಸ್ಥಿರ ನಿಧಿಯ ವಾರ್ಷಿಕ ಬಡ್ಡಿ- ಬಡ ವಿದ್ಯಾರ್ಥಿ/ನಿಯರುಗಳ ವ್ಯಾಸಂಗಕ್ಕೆ.
⭕ ಶ್ರೀ ಮಲ್ಲಿಕಾರ್ಜುನ S. N. ನಿವೃತ್ತ ದೈಹಿಕ ಶಿಕ್ಷಕರು, ಶ್ರೀ ದೇವಿ ಪ್ರೌಢ ಶಾಲೆ, ಪುಣಚ, ಇವರಿಂದ ರೂ. 25,000/-ದ ಸ್ಥಿರ ನಿಧಿಯ ವಾರ್ಷಿಕ ಬಡ್ಡಿ-ಕ್ರೀಡಾ ಸಾಮಾಗ್ರಿಗಳನ್ನು ಖರೀದಿಸಲು.
⭕ ಶ್ರೀ ಭವಾನಿಶಂಕರ ಕೆ. ನಿವೃತ್ತ ಶಿಕ್ಷಕರು ಶ್ರೀದೇವಿ ಪ್ರೌಢಶಾಲೆ, ಪುಣಚ ಇವರಿಂದ ಪ್ರತೀವರ್ಷ ನಗದು ರೂ. 5,000/- ಪ್ರಾಥಮಿಕ ಶಾಲೆಯ ಮಧ್ಯಾಹ್ನದ ಬಿಸಿಯೂಟಕ್ಕೆ.