ಭವಿಷ್ಯದ ಪ್ರಗತಿಪರ ಪ್ರಯತ್ನಗಳು
ವಿದ್ಯಾಕೇಂದ್ರದ ಮುಂದಿನ ಅಭಿವೃದ್ಧಿಗೆ ಈ ಕೆಳಗಿನ ಯೋಜನೆಗಳು ಸರತಿಯಲ್ಲಿವೆ.
1. ಹಳೆ ಕಟ್ಟಡದ ಜೀರ್ಣೋದ್ಧಾರ
2. ಸುಸಜ್ಜಿತ ಕ್ರೀಡಾಂಗಣ
3. ವಿದ್ಯಾರ್ಥಿವಸತಿಗೃಹ
ವಸ್ತುರೂಪದ ನೆರವು
ವಸ್ತು ರೂಪದಲ್ಲಿ ಕೊಡುಗೆ ನೀಡಬಯಸುವ ದಾನಿಗಳಿಗೂ ಹೃತ್ಪೂರ್ವಕ ಸ್ವಾಗತ. ಸದ್ಯದಲ್ಲಿ ಅಗತ್ಯವಿರುವ ವಸ್ತುಗಳ ಪಟ್ಟಿ ಈ ಕೆಳಗಿನಂತಿವೆ.
1. ಟೆಂಪೋ ಟ್ರಾವೆಲ್ಲರ್
2. ಪಾಠಶಾಲಾ ಪೀಠೋಪಕರಣಗಳು
3. ಕಟ್ಟಡ ನಿರ್ಮಾಣದ ಅಗತ್ಯತೆಗಳು
4. ಪ್ರಯೋಗಶಾಲಾ ಪರಿಕರಗಳು/ಉಪಕರಣಗಳು
5. ಕ್ರೀಡಾ ಸಾಮಗ್ರಿಗಳು/ಪರಿಕರಗಳು
ಹಣಕಾಸಿನ ನೆರವು
ವಿದ್ಯಾಕೇಂದ್ರದ ಸರ್ವಾಂಗೀಣ ಪ್ರಗತಿಗೆ ನಿಮ್ಮ ಸಹಕಾರ ಅತ್ಯಗತ್ಯ. ತಮ್ಮ ಉದಾರ ದೇಣಿಗೆಯನ್ನು ಬಯಸುತ್ತಿದ್ದೇವೆ.
ದೇಣಿಗೆ ನೀಡಬೇಕಾದ ಖಾತೆ ವಿವರ
Future Progressive Endeavors
For further developments of our institute we have following plans.
1. Renovation of the old building
2. Well-equipped Stadium
3. Boarding facility
Materialistic Contribution
Request you donors to donate in these material forms as well. Here is a list of material requirements.
1. Tempo Traveller
2. Furniture’s
3. Building Construction supports
4. Laboratory equipment’s
5. Sports equipment’s
Monetary Contribution
For all dimensional development of institute, your generous support is very important we sincerely welcome the same.
Account details to which the donation is to be transferred.