ಆದರಣೀಯ ವಿದ್ಯಾಭಿಮಾನಿಗಳೇ ನಮ್ಮ ಶ್ರೀದೇವಿ ವಿದ್ಯಾಕೇಂದ್ರದ ಪ್ರೌಢಶಾಲೆಯ ಹಳೆ ಕಟ್ಟಡ ಶಿಥಿಲಾವಸ್ಥೆಯಲ್ಲಿದ್ದು ಅತಿ ಶೀಘ್ರವಾಗಿ ಹೊಸ ಕಟ್ಟಡಕ್ಕೆ ಸ್ಥಳಾಂತರವಾಗಬೇಕಾಗಿದೆ.ಪ್ರಸ್ತುತ ಶಾಲೆಗಳಿನ್ನೂ ಆರಂಭವಾಗಿಲ್ಲ.ಶಾಲಾರಂಭದ ಮೊದಲು ಕಾಮಗಾರಿಯು ಪೂರ್ಣಗೊಂಡರೆ ಉತ್ತಮ. ಪ್ರಸಿದ್ಧ MRPL ಸಂಸ್ಥೆಯ ಕೊಡುಗೆಯಾಗಿ ಸುಸಜ್ಜಿತ ಶೌಚಾಲಯ ನಿರ್ಮಾಣದ ಜತೆಗೆ ಒಂದು ಸಭಾಭವನವೂ...
ಪುಣಚ ಜೂನ್ 10 : ಶ್ರೀದೇವಿ ವಿದ್ಯಾಕೇಂದ್ರ, ದೇವಿನಗರ, ಪುಣಚದಲ್ಲಿ ಸಾಂಸ್ಕೃತಿಕ ಸಂಘದ ವತಿಯಿಂದ ’ಯಕ್ಷಗಾನ ನಾಟ್ಯ ತರಬೇತಿ’ ಆರಂಭವಾಯಿತು. ಯಕ್ಷಗಾನ ನಾಟ್ಯಗುರು ಶ್ರೀ ಸುಬ್ರಹ್ಮಣ್ಯ ಸಂಟ್ಯಾರು ದೀಪ ಬೆಳಗಿಸಿ, ಆರಂಭಿಕ ಹೆಜ್ಜೆ ಹಾಕಿಸಿ ತರಗತಿಗೆ ನಾಂದಿ ಹಾಡಿದರು. ಯಕ್ಷಗಾನ ಪಂಚ...