ಈ ವರ್ಷದ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ 585 ಅಂಕ ಗಳಿಸಿ ಪಿ ಯಶಸ್ವಿ ನಾಯಕ್ ಶಾಲೆಗೆ ಪ್ರಥಮ ಸ್ಥಾನಿಯಾಗಿರುತ್ತಾಳೆ. ಯಜ್ಞಶ್ರೀ 566 ಅಂಕ ಗಳಿಸಿದ್ವಿತೀಯ ಸ್ಥಾನ , ಸ್ನೇಹಾ 565 ಅಂಕ ಗಳಿಸಿ ತೃತೀಯ ಸ್ಥಾನಿಯಾಗಿರುತ್ತಾಳೆ. 29 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದು 04 ವಿದ್ಯಾರ್ಥಿಗಳು ವಿಶಿಷ್ಟ ಶ್ರೇಣಿ, 19 ಪ್ರಥಮ ಸ್ಥಾನ ಹಾಗೂ 06 ವಿದ್ಯಾರ್ಥಿಗಳು ದ್ವಿತೀಯ ಸ್ಥಾನ ಗಳಿಸಿದ್ದಾರೆ. ಬಂಟ್ವಾಳ ತಾಲೂಕಿನ ಅನುದಾನಿತ ಶಾಲೆಗಳಲ್ಲಿ 100% ಫಲಿತಾಂಶ ಪಡೆದ ಏಕೈಕ ಶಾಲೆ ನಮ್ಮದಾಗಿದೆ.